ಅರ್ಥ : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು
ಉದಾಹರಣೆ :
ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.
ಸಮಾನಾರ್ಥಕ : ದಸ್ತಾವೇಜು, ದಾಖಲೆಪತ್ರ, ರೆಕಾರ್ಡು, ರೆಕಾರ್ಡ್
ಇತರ ಭಾಷೆಗಳಿಗೆ ಅನುವಾದ :
Anything (such as a document or a phonograph record or a photograph) providing permanent evidence of or information about past events.
The film provided a valuable record of stage techniques.