ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶುಕವಿ ಪದದ ಅರ್ಥ ಮತ್ತು ಉದಾಹರಣೆಗಳು.

ಆಶುಕವಿ   ನಾಮಪದ

ಅರ್ಥ : ಕ್ಷಣದಲ್ಲೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಕವಿತೆಯನ್ನು ಬರೆಯುವ ಕವಿ

ಉದಾಹರಣೆ : ಅವರೊಬ್ಬರು ಆಶು ಕವಿಯಾಗಿದ್ದು ನೋಡು ನೋಡುತ್ತಿದ್ದಂತೆ ಕವಿತೆಯನ್ನು ಬರೆಯುತ್ತಿದ್ದರು.

ಸಮಾನಾರ್ಥಕ : ಶೀಘ್ರಕವಿ ಆಶು-ಕವಿ


ಇತರ ಭಾಷೆಗಳಿಗೆ ಅನುವಾದ :

तत्क्षण कविता बनानेवाला कवि।

वह आशुकवि है,चलते-चलते कविता बना लेता है।
आशुकवि, आशू-कवि