ಅರ್ಥ : ಆಶಾವಾದ ಅಥವಾ ಆಶಾವಾದಕ್ಕೆ ಸಂಬಂಧಿಸಿರುವುದು
ಉದಾಹರಣೆ :
ಆಶಾವಾಧಿ ವಿಚಾರಗಳಿಂದ ಶರೀರದಲ್ಲಿ ಮಹತ್ವಪೂರ್ಣ ಬದಲಾವಣೆಗಳು ಸಂಭವಿಸುತ್ತವೆ. ಅವನಲ್ಲಿ ಆಶಾವಾದಿ ಗುಣವಿದೆ.
ಸಮಾನಾರ್ಥಕ : ಆಶಾವಾಧಿ, ಆಶಾವಾಧಿಯಾದ, ಆಶಾವಾಧಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
आशावाद का या आशावाद से संबंधित।
आशावादी विचारों से शरीर में कुछ महत्वपूर्ण रासायनिक परिवर्तन होते हैं।Expecting the best in this best of all possible worlds.
In an optimistic mood.