ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶಾವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಆಶಾವಾದ   ನಾಮಪದ

ಅರ್ಥ : ಸಂಭವಿಸುವ ಯಾವುದೇ ಘಟನೆ ಅಥವಾ ಸಂಗತಿಗಳು ಅನುಕೂಲಕರವಾಗಿರುತ್ತವೆ ಅಥವಾ ಒಳ್ಳೆಯದಾಗಿರುತ್ತದೆ ಎನ್ನುವ ಆಶಯದಿಂದ ಕೂಡಿರುವ ಭಾವನೆ ಅಥವಾ ಗುಣ

ಉದಾಹರಣೆ : ಅವನು ತುಂಬಾ ಆಶಾವಾದಿ ಮನುಷ್ಯ.


ಇತರ ಭಾಷೆಗಳಿಗೆ ಅನುವಾದ :

वह मत जो यह प्रतिपादित करता है कि संसार में दुख की अपेक्षा सुख अधिक है और अंत में सत्य की ही विजय होती है।

कभी-कभी आशावाद जिन्दगी से हारे हुए व्यक्ति को भी जीने के लिए प्रेरित करता है।
आशावाद

The optimistic feeling that all is going to turn out well.

optimism