ಅರ್ಥ : ಯಾರೋ ಒಬ್ಬರ ಬಳಿ ಇರಲು ಮನೆಯಿದೆ ಅಥವಾ ವಾಸಮಾಡಲು ಗೃಹವಿದೆಯೋ
ಉದಾಹರಣೆ :
ನಮ್ಮ ಹಳ್ಳಿಯಲ್ಲಿ ಎಲ್ಲರಿಗೂ ಇರಲು ವಾಸದ ಮನೆಗಳಿವೆ.
ಸಮಾನಾರ್ಥಕ : ಆವಾಸ ಜಾಗ, ಆವಾಸ ಸ್ಥಾನ, ಆವಾಸ-ಜಾಗ, ವಾಸದ ಮನೆ, ವಾಸದ ಸ್ಥಾನ
ಇತರ ಭಾಷೆಗಳಿಗೆ ಅನುವಾದ :
Used or designed for residence or limited to residences.
A residential hotel.