ಅರ್ಥ : ಆಲಾಪನೆ ಮಾಡುವುದಕ್ಕೆ ಯೋಗ್ಯವಾದಂತಹ
ಉದಾಹರಣೆ :
ಇಂದು ನನ್ನ ಸ್ವರ ಆಲಾಪನೆ ಮಾಡಲು ಸಹಕರಿಸುತ್ತಿಲ್ಲ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಂಗೀದಲ್ಲಿ, ಆಲಾಪನೆಯ ರೂಪದಲ್ಲಿ ಉಚ್ಚಾರಿತವಾಗುವಂತಹ
ಉದಾಹರಣೆ :
ಗಾಯಕರ ಆಲಾಪನೆಯ ಸ್ವರವನ್ನು ರೆಕಾರ್ಡ್ ಮಾಡಲಾಗಿದೆ.
ಇತರ ಭಾಷೆಗಳಿಗೆ ಅನುವಾದ :