ಅರ್ಥ : ಆಲಸ್ಯ ಅಥವಾ ಸೋಮಾರಿತನ ಇಲ್ಲದಿರುವ
ಉದಾಹರಣೆ :
ಆಲಸ್ಯಹೀನ ವ್ಯಕ್ತಿ ತನ್ನ ಗುರಿ ಸುಲಭವಾಗಿ ಸಾಧಿಸುತ್ತಾನೆ.
ಸಮಾನಾರ್ಥಕ : ಆಲಸ್ಯಹೀನ, ಆಲಸ್ಯಹೀನವಾದಂತ, ಆಲಸ್ಯಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
Characterized by energetic activity.
An active toddler.