ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರ್ತನಾದ ಪದದ ಅರ್ಥ ಮತ್ತು ಉದಾಹರಣೆಗಳು.

ಆರ್ತನಾದ   ನಾಮಪದ

ಅರ್ಥ : ಬಾಯಿಯಿಂದ ಹೊರಬರುವಂತಹ ನೋವಿನವ್ಯಥೆಯ ಪೂರಕವಾದ ಶಬ್ದ

ಉದಾಹರಣೆ : ಮುದುಕರ ಆರ್ತನಾದವನ್ನು ಕೇಳಿ ನನ್ನ ಹೃದಯ ಮಿಡಿಯಿತುಕರಗಿತು.

ಸಮಾನಾರ್ಥಕ : ಅಯ್ಯೋ, ಅಸ್ವಸ್ಥಧ್ವನಿ, ದುಃಖಶ್ವಾಸ, ದುಃಖಿತಧ್ವನಿ, ನಿಶ್ವಾಸ, ಪೀಡಿಸಲ್ಪಟ್ಟ


ಇತರ ಭಾಷೆಗಳಿಗೆ ಅನುವಾದ :

मुँह से निकलने वाला व्यथा सूचक शब्द।

बूढ़े की कराह सुनकर मेरा हृदय द्रवित हो गया।
आर्तनाद, आर्तस्वर, आर्त्तनाद, आर्त्तस्वर, आह, कराह

An utterance expressing pain or disapproval.

groan, moan

ಅರ್ಥ : ದುಃಖ, ವೇದನೆಯಿಂದ ಜೋರಾಗಿ ಕಿರುಚಿ ಅಳುವುದು

ಉದಾಹರಣೆ : ಅವನ ಆರ್ತನಾದ ಕೇಳಿ ನಾನು ಭಯಪಟ್ಟೆ.


ಇತರ ಭಾಷೆಗಳಿಗೆ ಅನುವಾದ :

दुख, वेदना आदि के समय चिल्लाकर रोने की क्रिया।

उसका आर्तनाद सुनकर मैं किसी अनहोनी की आशंका से काँप उठा।
आर्तनाद, आर्त्तनाद

A loud utterance of emotion (especially when inarticulate).

A cry of rage.
A yell of pain.
cry, yell