ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರೋಪಿಸಿದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಆರೋಪಿಸಿದಂತ   ಗುಣವಾಚಕ

ಅರ್ಥ : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವ

ಉದಾಹರಣೆ : ಆರೋಪಿತ ವ್ಯಕ್ತಿಗಳನ್ನು ಪೊಲೀಸರು ಬಂದಿಸಿ ಕರೆದುಕೊಂಡು ಹೋದರು.

ಸಮಾನಾರ್ಥಕ : ಆರೋಪಿತ, ಆರೋಪಿತವಾದ, ಆರೋಪಿತವಾದಂತ, ಆರೋಪಿತವಾದಂತಹ, ಆರೋಪಿಸಿದ, ಆರೋಪಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

जिस पर अपराध का अधिरोप हुआ हो।

अधिरोपित व्यक्ति को पुलिस पकड़ कर ले गई।
अधिरोपित

ಅರ್ಥ : ಹೊರಿಸಿದಂತ ಅಥವಾ ಆರೋಪಿಸಿದಂತಹ

ಉದಾಹರಣೆ : ಮಗಳ ಆರೋಪಿತವಾದ ಕಥೆಯಿಂದ ದುಃಖಿತರಾದ ತಂದೆ ಆತ್ಮಹತ್ಯೆ ಮಾಡಿಕೊಂಡರು.

ಸಮಾನಾರ್ಥಕ : ಆರೋಪಿತ, ಆರೋಪಿಸಲ್ಪಟ್ಟ, ಆರೋಪಿಸಿದ, ಆರೋಪಿಸಿದಂತಹ, ನಿಂದಿಸಲ್ಪಟ್ಟ, ನಿಂದಿಸಲ್ಪಟ್ಟಂತ, ನಿಂದಿಸಲ್ಪಟ್ಟಂತಹ, ನಿಂದಿಸಿದ, ನಿಂದಿಸಿದಂತ, ನಿಂದಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

लगाया या मढ़ा हुआ।

बेटी के आरोपित कथन से दुखी होकर उसने आत्महत्या कर ली।
आरोपित