ಅರ್ಥ : ವಾದವಾಗಿ ಅಥವಾ ನೆವವಾಗಿ-ಮಂಡಿಸುವ, ಮುಂದಿಡುವಂತಹ
ಉದಾಹರಣೆ :
ಕೋಲೆಯನ್ನು ಮಾಡಿದ ವ್ಯಕ್ತಿಯ ಆಪಾದಿಸುವ ಅಥವಾ ಆರೋಪಣೆ ಮಾಡುವಂತಹ ಪರಿವಾರದವರ ಹೇಳಿಕೆಯನ್ನು ನ್ಯಾಯಾಲಯ ಒಪ್ಪಲಿಲ್ಲ.
ಸಮಾನಾರ್ಥಕ : ಆಪಾದಿಸುವ, ಆಪಾದಿಸುವಂತ, ಆಪಾದಿಸುವಂತಹ, ಆರೋಪಣೆ ಮಾಡುವ, ಆರೋಪಣೆಯನ್ನು ಮಾಡುವಂತ
ಇತರ ಭಾಷೆಗಳಿಗೆ ಅನುವಾದ :
आरोप किए जाने योग्य या जिस पर आरोप करना उचित हो।
मृतक के आरोप्य अंगों को उनके परिवार वालों ने दान कर दिया।