ಅರ್ಥ : ಎಷ್ಟು ಪರಿಶ್ರಮ ಪಟ್ಟರು ಬಳಲದಂತಿರುವ ಸ್ಥಿತಿ
ಉದಾಹರಣೆ :
ಇಷ್ಟು ಕೆಲಸ ಮಾಡಿದರೂ ನನಗೆ ಆಯಾಸವಾಗಲಿಲ್ಲ.
ಸಮಾನಾರ್ಥಕ : ಅಶಕ್ತನಾಗು, ದಣಿ, ಬಳಲು
ಇತರ ಭಾಷೆಗಳಿಗೆ ಅನುವಾದ :
परिश्रम करते-करते इतना शिथिल होना की फिर और परिश्रम न हो सके।
इतना काम करने के बाद भी मैं नहीं थका।ಅರ್ಥ : ಸುಸ್ತಾಗುವ ಕ್ರಿಯೆ
ಉದಾಹರಣೆ :
ಮಕ್ಕಳ ಹಿಂದೆ ಓಡಿ-ಓಡಿ ಅಮ್ಮ ಆಯಾಸಗೊಂಡಳು
ಸಮಾನಾರ್ಥಕ : ದಣಿ, ಬಳಲಿಕೆಯಾಗು, ಸುಸ್ತಾಗು
ಇತರ ಭಾಷೆಗಳಿಗೆ ಅನುವಾದ :