ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆನೆಯ ಬಾಯಿಯ ಎರಡೂ ಕಡೆ ಹೊರಗೆ ಬರುವಂತಹ ಹಲ್ಲುಗಳ ಆಕಾರದ ಬಿಳಿಯಬಣ್ಣದ ಅವಯವ ಅದರಿಂದ ಕೆಲವು ಉಪಯುಕ್ತ ವಸ್ತುಗಳನ್ನು ಮಾಡಲಾಗುತ್ತದೆ
ಉದಾಹರಣೆ : ಆನೆ ತನ್ನ ಕೋರೆ ಅಥವಾ ಹಸ್ತಿದಂತದಿಂದ ಕಳ್ಳನನ್ನು ಹಿಡಿಯಿತು.
ಸಮಾನಾರ್ಥಕ : ಆನೆ ಕೋರೆ, ಆನೆ ದಂತ, ಆನೆಯ ಕೋರೆ, ಆನೆಯ ದಂತ, ಹಸ್ತಿದಂತ
ಇತರ ಭಾಷೆಗಳಿಗೆ ಅನುವಾದ :हिन्दी English
हाथी के मुँह के दोनों ओर बाहर निकले हुए दाँत के आकार के वे सफेद अवयव जिनसे कई वस्तुएँ बनाई जाती हैं।
A hard smooth ivory colored dentine that makes up most of the tusks of elephants and walruses.
ಸ್ಥಾಪನೆ