ಅರ್ಥ : ಯಾರಿಗೆ ಪ್ರಸನ್ನತೆ ಇದೆಯೋ
ಉದಾಹರಣೆ :
ಸಾಕು ಪ್ರಾಣಿಗಳ ಪ್ರದರ್ಶನ ನೋಡಿದ ಮಕ್ಕಳ ಮನಸ್ಸು ಪ್ರನ್ನತೆಯಿಂದ ಕೂಡಿದೆ.
ಸಮಾನಾರ್ಥಕ : ಪ್ರಸನ್ನತೆ, ಸಂತೋದಿಂದ
ಇತರ ಭಾಷೆಗಳಿಗೆ ಅನುವಾದ :
जिसका चित्त प्रसन्न हो।
प्रसन्नचित्त व्यक्ति कोई भी कार्य प्रसन्नतापूर्वक करता है।ಅರ್ಥ : ಯಾರೋ ಒಬ್ಬರು ನಗುತ್ತಿರುವ ಅಥವಾ ನಸುನಗುತ್ತಿದ
ಉದಾಹರಣೆ :
ಒಬ್ಬ ವ್ಯಕ್ತಿ ನಗುತ್ತಾ ಕೋಣೆಯಿಂದ ಹೊರನಡೆದ.
ಸಮಾನಾರ್ಥಕ : ಉಲ್ಲಾಸದಿಂದ, ನಗುತ್ತಾ, ನಸು ನಗುತ್ತಾ, ಸಂತೋಷದಿಂದ, ಹರುಷದಿಂದ, ಹರ್ಷದಿಂದ
ಇತರ ಭಾಷೆಗಳಿಗೆ ಅನುವಾದ :
जो मुस्कुरा रहा हो या मुस्कुराता हुआ।
एक मुस्कुराता व्यक्ति कमरे से बाहर निकला।