ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಧಾರತತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಆಧಾರತತ್ವ   ಗುಣವಾಚಕ

ಅರ್ಥ : ಯಾವುದಾದರೂ ವಸ್ತುವಿನ ಮೂಲ ಅಥವಾ ತತ್ವಕ್ಕೆ ಸಂಬಂದಿಸಿದಂಥ

ಉದಾಹರಣೆ : ಸತ್ಯ, ಅಹಿಂಸೆ ಹಾಗೂ ಪ್ರೇಮ ನಮ್ಮ ಸಂಸ್ಕೃತಿಯ ಆಧಾರತತ್ವಗಳಾಗಿವೆ.

ಸಮಾನಾರ್ಥಕ : ಮೂಲನಿಬಂದನೆ, ಮೂಲನಿಯಮ, ಮೂಲಭೂತ


ಇತರ ಭಾಷೆಗಳಿಗೆ ಅನುವಾದ :

किसी वस्तु के मूल या तत्व से संबंध रखने वाला।

सत्य, अहिंसा और प्रेम ये संस्कृति की आधारभूत संरचनाएँ हैं।
आधारभूत, बुनियादी, मूल, मूलगत, मूलभूत, मौलिक

Being or involving basic facts or principles.

The fundamental laws of the universe.
A fundamental incompatibility between them.
These rudimentary truths.
Underlying principles.
fundamental, rudimentary, underlying