ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆದರ್ಶದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಆದರ್ಶದಂತಹ   ಗುಣವಾಚಕ

ಅರ್ಥ : ಯಾವುದರ ರೂಪ, ಗುಣ ಮೊದಲಾದವುಗಳ ಅನುಕರಣೆಯನ್ನು ಮಾಡಲಾಗಿದೆಯೋ ಅಥವಾ ಯಾವುದು ಸಂಪೂರ್ಣತೆ ಅಥವಾ ಉತ್ತಮತೆಯ ಒಳ್ಳೆಯ ಸೂಚಕವೋ

ಉದಾಹರಣೆ : ಮಾಲವಿಯಾಜಿ ಒಬ್ಬ ಆದರ್ಶ ವ್ಯಕ್ತಿ.

ಸಮಾನಾರ್ಥಕ : ಆದರ್ಶ, ಆದರ್ಶದ, ಆದರ್ಶದಂತ


ಇತರ ಭಾಷೆಗಳಿಗೆ ಅನುವಾದ :

जिसके रूप, गुण आदि का अनुकरण किया जाए या जो संपूर्णता या उत्तमता का अच्छा मानक हो।

मालवीयजी एक आदर्श व्यक्ति थे।
आदर्श

Conforming to an ultimate standard of perfection or excellence. Embodying an ideal.

ideal