ಅರ್ಥ : ಯಾರೋ ಒಬ್ಬರನ್ನು ಸತ್ಕಾರ ಮಾಡದೆ ಇರುವುದು
ಉದಾಹರಣೆ :
ಮೊಟ್ಟ ಮೊದಲು ಇಲ್ಲಿಗೆ ಬಂದಿರುವಂತಹ ಸ್ವಾಗತಿಸದ ವ್ಯಕ್ತಿಗಳನ್ನು ಕರೆದು ಸ್ವಾಗತಿಸಿ ಸತ್ಕಾರ ಮಾಡಿ.
ಸಮಾನಾರ್ಥಕ : ಸ್ವಾಗತಿಸದ
ಇತರ ಭಾಷೆಗಳಿಗೆ ಅನುವಾದ :
जिसका सत्कार न किया गया हो।
सर्वप्रथम यहाँ आये हुए असत्कृत व्यक्तियों का सत्कार करो।