ಅರ್ಥ : ತುಂಬಾ ಅಧಿಕ ಆದರಣೀಯವಾದ
ಉದಾಹರಣೆ :
ಧರ್ಮಶಾಲೆಯಲ್ಲಿ ನಮ್ಮ ಸಂದರ್ಶನ ಆದರಣೀಯವಾದ ವ್ಯಕ್ತಿ ದಲೈಲಾಮ.
ಸಮಾನಾರ್ಥಕ : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಉಚ್ಚ ದರ್ಜೆಯ, ಉಚ್ಚ ಸ್ಥಾನದಲ್ಲಿರುವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ
ಉದಾಹರಣೆ :
ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.
ಸಮಾನಾರ್ಥಕ : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಗೌರವಾರ್ಹ, ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ
ಇತರ ಭಾಷೆಗಳಿಗೆ ಅನುವಾದ :