ಅರ್ಥ : ತನ್ನ ಪ್ರಶಂಸೆಯನ್ನು ತಾನೇ ಮಾಡಿಕೊಳ್ಳುವಂತಹ
ಉದಾಹರಣೆ :
ಆತ್ಮಪ್ರಶಂಸಕ ನೇತಾರರ ಭಾಷಣವನ್ನು ಕೇಳಿ ಜನರು ಬೇಸರವನ್ನು ವ್ಯಕ್ತಪಡಿಸಿದರು.
ಸಮಾನಾರ್ಥಕ : ಆತ್ಮಪ್ರಶಂಸಕ, ಆತ್ಮಪ್ರಶಂಸಕನಾದ, ಆತ್ಮಪ್ರಶಂಸಕನಾದಂತ
ಇತರ ಭಾಷೆಗಳಿಗೆ ಅನುವಾದ :
अपनी प्रशंसा करने वाला।
आत्मप्रशंसक नेताओं के भाषण से जनता ऊब चुकी है।