ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರು ಆಟ ಆಡುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ : ತಾತ ತನ್ನ ಮೊಮಗುವನ್ನು ಆಟವಾಡಿಸುತ್ತಿದ್ದರು.
ಸಮಾನಾರ್ಥಕ : ಆಟ ಆಡಿಸು
ಇತರ ಭಾಷೆಗಳಿಗೆ ಅನುವಾದ :हिन्दी
खेलने में प्रवृत्त करना।
ಅರ್ಥ : ಆಟ ಆಡಿಸುವ ಕೆಲಸನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ : ಸೀತ ತನ್ನ ಮಗುವನ್ನು ತಂದೆಯವರಿಂದ ಆಡಿಸುತ್ತಿದ್ದಳು.
ಸಮಾನಾರ್ಥಕ : ಆಡಿಸು
खेलाने का काम दूसरे से कराना।
ಸ್ಥಾಪನೆ