ಅರ್ಥ : ಆಟಕ್ಕೆ ಸಂಬಂಧಿಸಿರುವ ಅಥವಾ ಆಟದ
ಉದಾಹರಣೆ :
ನಾನು ಆಟಕ್ಕೆ ಸಂಬಂಧಿಸಿದಂತಹ ಕೆಲವು ವಸ್ತುಗಳನ್ನು ಖರೀದಿಸಬೇಕು.
ಸಮಾನಾರ್ಥಕ : ಆಟಕ್ಕೆ ಸಂಬಂಧಿಸಿದ, ಆಟಕ್ಕೆ ಸಂಬಂಧಿಸಿದಂತ
ಇತರ ಭಾಷೆಗಳಿಗೆ ಅನುವಾದ :
जो खेल से संबंधी हो या खेल का।
मुझे कुछ खेल संबंधी उपस्कर खरीदने हैं।