ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಚರಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಆಚರಿಸುವುದು   ಕ್ರಿಯಾಪದ

ಅರ್ಥ : ಯಾವುದೇ ಸಾರ್ವಜನಿಕವಾದ ಅಥವಾ ವೈಯಕ್ತಿಕವಾದ ಶುಭ, ಮಂಗಳ ಕಾರ್ಯವನ್ನು ಅದ್ದೂರಿಯಿಂದ ನಡೆಸುವುದು

ಉದಾಹರಣೆ : ಅವನು ತನ್ನ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡನು


ಇತರ ಭಾಷೆಗಳಿಗೆ ಅನುವಾದ :

धूमधाम से कोई सार्वजनिक,बड़ा,शुभ या मंगल कार्य करना।

पुत्र-प्राप्ति के अवसर पर पूरा परिवार उत्सव मना रहा है।
हम लोग राम का जन्मदिवस मनाएँगे।
उत्सव मनाना, मनाना

Have a celebration.

They were feting the patriarch of the family.
After the exam, the students were celebrating.
celebrate, fete