ಅರ್ಥ : ಆಚರಣೆ ಅಥವಾ ವ್ಯವಹಾರಕ್ಕೆ ಯೋಗ್ಯವಾದಂತಹ
ಉದಾಹರಣೆ :
ನಾವು ಆಚರಣೀಯವಾದ ನಿಯಮಗಳನ್ನು ಪಾಲನೆ ಮಾಡಬೇಕು.
ಸಮಾನಾರ್ಥಕ : ಆಚರಣೀಯವಾದಂತ, ಆಚರಣೀಯವಾದಂತಹ, ಆಚರಿಸಬಹುದಾದ, ಆಚರಿಸಬಹುದಾದಂತ, ಆಚರಿಸಬಹುದಾದಂತಹ
ಇತರ ಭಾಷೆಗಳಿಗೆ ಅನುವಾದ :
जो आचरण या व्यवहार करने के योग्य हो। आचरण से सम्बन्धित।
हमें आचरणीय नियमों का पालन करना चाहिए।