ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಕ್ರಮನ ನಡೆಸು ಪದದ ಅರ್ಥ ಮತ್ತು ಉದಾಹರಣೆಗಳು.

ಆಕ್ರಮನ ನಡೆಸು   ಕ್ರಿಯಾಪದ

ಅರ್ಥ : ಅನುಚಿತ ಅಥವಾ ಕಾನೂನಿಗೆ ವಿರುದ್ಧವಾದ ವಸ್ತುಗಳು ಅಥವಾ ಯಾವುದಾದರು ವ್ಯಕ್ತಿ ಮೊದಲಾದವುಗಳನ್ನು ಪರಿಶೀಲಿಸುವುದಕ್ಕಾಗಿ ಅಥವಾ ಸರ್ಕಾರಿ ವಿಭಾಗಗಳಿಂದ ಅನಿರೀಕ್ಷಿತವಾಗಿ, ಹಠಾತ್ತನೆ ಮಾಡುವ ದಾಳಿ ಅಥವಾ ಪರಿಶೀಲನೆ

ಉದಾಹರಣೆ : ಸಿಬಿಐ ಕೆಲವು ಜಾಗದ ಮೇಲೆ ದಾಳಿ ಮಾಡಿದರು.

ಸಮಾನಾರ್ಥಕ : ದಾಳಿ ಮಾಡು


ಇತರ ಭಾಷೆಗಳಿಗೆ ಅನುವಾದ :

अवैध वस्तुओं या किसी व्यक्ति आदि को पकड़ने के लिए पुलिस या सरकारी विभागों द्वारा अचानक जाँच-पड़ताल करना या तलाशी लेना।

सीबीआई ने कल कुछ जगहों पर छापा मारा।
छापा मारना, रेड डालना

Search without warning, make a sudden surprise attack on.

The police raided the crack house.
bust, raid