ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಂತರಿಕ ಯುದ್ಧ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದೇ ರಾಷ್ಟ್ರದಲ್ಲಿರುವ ಬೇರೆಬೇರೆ ಬಣಗಳ ನಡುವೆ ಅಥವಾ ಭೌಗೋಳಿಕ ಭಾಗಗಳ ನಡುವೆ ನಡೆಯುವ ಯುದ್ಧ

ಉದಾಹರಣೆ : ಭಾರತದಲ್ಲಿ ರಾಜ್ಯಗಳ ಗಡಿ ಸಮಸ್ಯೆಗಳ ಅಂತರ್ಯುದ್ದಗಳು ನಡೆಯುತ್ತಲೇ ಇರುತ್ತವೆ.

ಸಮಾನಾರ್ಥಕ : ಅಂತರ್ಯುದ್ದ


ಇತರ ಭಾಷೆಗಳಿಗೆ ಅನುವಾದ :

वह आपसी युद्ध या लड़ाई जो किसी राष्ट्र के नागरिकों में होती है।

साम्प्रदायिकतावाद गृहयुद्ध का एक मुख्य कारण हो सकता है।
गृह युद्ध, गृह-युद्ध, गृहयुद्ध, नागर युद्ध, नागर-युद्ध, सिविल वार, सिविल वॉर

A war between factions in the same country.

civil war