ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸಹಾಯ ಪದದ ಅರ್ಥ ಮತ್ತು ಉದಾಹರಣೆಗಳು.

ಅಸಹಾಯ   ನಾಮಪದ

ಅರ್ಥ : ಅಸಹಾಯಕತೆಯ ಅವಸ್ಥೆ ಅಥವಾ ಭಾವ

ಉದಾಹರಣೆ : ಬಡ ಮಕ್ಕಳ ಅಸಹಾಯಕತೆಯ ಲಾಭವನ್ನು ಪಡೆಯಲ್ಲು ಯಾರು ಇಚ್ಚಿಸುವುದಿಲ್ಲ.

ಸಮಾನಾರ್ಥಕ : ಅಸಹಾಯಕತೆ, ಅಸಹಾಯತೆ, ಅಸಾಯಕತೆ, ನಿಸಾಹಾಯತೆ


ಇತರ ಭಾಷೆಗಳಿಗೆ ಅನುವಾದ :

असहाय होने की अवस्था या भाव।

गरीब बच्चों की असहायता का लाभ उठाने से कोई नहीं चूकता।
अनाश्रयता, अनाश्रितता, असहायता, असहायत्व, असहायपन, निःसहायता, निराश्रयता, निराश्रितता, निस्सहायता, निस्सहायपन

ಅಸಹಾಯ   ಗುಣವಾಚಕ

ಅರ್ಥ : ಯಾವ ಸಹಾಯವೂ ಇಲ್ಲದಿರುವ ಸ್ಥಿತಿ

ಉದಾಹರಣೆ : ಅರ್ಧ ರಾತ್ರಿಯಲ್ಲಿ ಕಾರು ಕೆಟ್ಟಾಗ ನಮ್ಮದು ಏನೂ ಮಾಡಲಾಗದ ಅಸಹಾಯಕ ಸ್ಥಿತಿ.

ಸಮಾನಾರ್ಥಕ : ಅವಲಂಬನಹೀನ, ಅವಲಂಬನಹೀನದಂತಹ, ಅವಲಂಬನಹೀನನಾದ, ಅವಲಂಬನಹೀನನಾದಂತ, ಅಸಹಾಯಕ, ಅಸಹಾಯಕನಾದ, ಅಸಹಾಯಕನಾದಂತ, ಅಸಹಾಯಕನಾದಂತಹ, ಆಶ್ರಯಹೀನ, ಆಶ್ರಯಹೀನನಾದ, ಆಶ್ರಯಹೀನನಾದಂತ, ಆಶ್ರಯಹೀನನಾದಂತಹ, ನಿರಾರ್ಶಿತ, ನಿರಾರ್ಶಿತನಾದ, ನಿರಾರ್ಶಿತನಾದಂತ, ನಿರಾರ್ಶಿತನಾದಂತಹ, ನಿರಾವಲಂಭಿ, ನಿರಾವಲಂಭಿಯಾದ, ನಿರಾವಲಂಭಿಯಾದಂತ, ನಿರಾವಲಂಭಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

Lacking help.

unassisted