ಅರ್ಥ : ನೀಡುವ ಮಾಹಿತಿ ಅಥವಾ ಸಂಗತಿ ಇನ್ನೊಂದಕ್ಕೆ ಪೂರಕವಾಗದೆ ಇರುವುದು ಅಥವಾ ಒಂದಕ್ಕೊಂದು ಸಮಂಜಸವಾಗದಿರುವುದು
ಉದಾಹರಣೆ :
ಅವರು ಅಸಮಂಜಸವಾದ ಉತ್ತರ ನೀಡಿದ್ದಾರೆ.
ಸಮಾನಾರ್ಥಕ : ಅಸಮಂಜಸವಾದ, ಅಸಮಂಜಸವಾದಂತ, ಸಮಂಜಸವಲ್ಲದ, ಸಮಂಜಸವಲ್ಲದಂತ, ಸಮಂಜಸವಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
जिसमें सामंजस्य न हो या सामंजस्य का अभाव हो।
उसके सामंजस्यहीन व्यवहार के कारण लोग उससे कटे-कटे रहते हैं।