ಅರ್ಥ : ಪಾರ್ಲಿಮೆಂಟಿನ ಮರ್ಯಾದೆಗೆ ಉಚಿತವಲ್ಲದ,
ಉದಾಹರಣೆ :
ನಮ್ಮ ದೇಶದ ಪಾರ್ಲಿಮೆಂಟಿನ ಅಸಂಸದೀಯ ವಿಧಿ-ವಿಧಾನಗಳನ್ನು ನೋಡಿದರೆ ನಾಚಿಕೆಯಾಗುತ್ತದೆ.
ಸಮಾನಾರ್ಥಕ : ಅಸಂಸದೀಯ, ಅಸಂಸದೀಯವಾದ, ಅಸಂಸದೀಯವಾದಂತ, ಶಾಸನಸಭೆಗೆ ಯೋಗ್ಯವಲ್ಲದ, ಶಾಸನಸಭೆಗೆ ಯೋಗ್ಯವಲ್ಲದಂತ, ಶಾಸನಸಭೆಗೆ ಯೋಗ್ಯವಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
So rude and abusive as to be unsuitable for parliament.
unparliamentary