ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಶ್ವಿನಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಶ್ವಿನಿ   ನಾಮಪದ

ಅರ್ಥ : ಮಧವೇರಿದ ಕುದುರೆ

ಉದಾಹರಣೆ : ರಾಜವಿಂಧರನ ಮಧುವೆಯಲ್ಲಿ ಮದುಮಗನು ಬಿಳಿಯ ಕುದುರೆಯ ಮೇಲೆ ಸವಾರಿಯನ್ನು ಮಾಡಿಕೊಂಡು ಬಂದ.

ಸಮಾನಾರ್ಥಕ : ಅಶ್ವ, ಕುದುರೆ, ತುರಗ


ಇತರ ಭಾಷೆಗಳಿಗೆ ಅನುವಾದ :

मादा घोड़ा।

राजविंदर की शादी में दूल्हा सफ़ेद घोड़ी पर सवार होकर आया था।
अश्वा, अश्विनी, घोटिका, घोटी, घोड़िया, घोड़ी, तुरंगी, तुरगी, प्रसू, प्रसूता, वामी, हयी

Female equine animal.

female horse, mare

ಅರ್ಥ : ಚಂದ್ರನ ಮಾರ್ಗದಲ್ಲಿರುವ ಮೊದಲನೇ ನಕ್ಷತ್ರ

ಉದಾಹರಣೆ : ಅಶ್ಚಿನಿ ನಕ್ಷತ್ರದ ನಂತರ ಭರಣಿ ನಕ್ಷತ್ರ ಬರುತ್ತದೆ.

ಸಮಾನಾರ್ಥಕ : ಅಶ್ವಿನಿ ನಕ್ಷತ್ರ, ಅಶ್ವಿನಿ-ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

चन्द्रमा के मार्ग में पड़नेवाला पहला नक्षत्र।

अश्विनी नक्षत्र के बाद भरणी नक्षत्र आता है।
अश्विनी, अश्विनी नक्षत्र, असनी, अस्विनी

ಅರ್ಥ : ಚಂದ್ರನು ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸಿದ ಸಮಯ

ಉದಾಹರಣೆ : ನನ್ನ ಮೊಮಗನು ಅಶ್ವಿನಿ ನಕ್ಷತದ ದಿನದಂದು ಹುಟ್ಟಿದ.

ಸಮಾನಾರ್ಥಕ : ಅಶ್ವಿನಿ ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

वह समय जब चन्द्रमा अश्विनी नक्षत्र में होता है।

मेरे भतीजे का जन्म अश्विनी नक्षत्र में हुआ है।
अशुन, अश्विनी, अश्विनी नक्षत्र, असनी, अस्विनी