ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಶ್ಲೀಲತೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಶ್ಲೀಲತೆ   ನಾಮಪದ

ಅರ್ಥ : ಅನುಚಿತವಾದ ಯೋಗ್ಯವಲ್ಲದ ಭಾವ ಅಥವಾ ವರ್ತನೆಯನ್ನು ಒಳಗೊಂಡಿರುವುದು

ಉದಾಹರಣೆ : ಅಶ್ಲೀಲತೆಯ ಕಾರಣ ಅವರ ಪುಸ್ತಕವನ್ನು ನಿಷೇದಿಸಲಾಗಿದೆ.

ಸಮಾನಾರ್ಥಕ : ಅಸಭ್ಯತೆ, ಭಂಡತನ


ಇತರ ಭಾಷೆಗಳಿಗೆ ಅನುವಾದ :

अश्लील होने की अवस्था या भाव।

अश्लीलता के कारण उनकी पुस्तक पर रोक लगा दी गयी है।
अवाच्यता, अश्लीलता, निश्शीलता, फूहड़ता, फूहड़पन, भद्दापन

The quality of being indecent.

indecency