ಅರ್ಥ : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ
ಉದಾಹರಣೆ :
ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.
ಸಮಾನಾರ್ಥಕ : ಗತಿ, ಪರಿಸ್ಥಿತಿ, ಸ್ಥಿತಿ, ಸ್ಥಿತಿ-ಗತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ
ಉದಾಹರಣೆ :
ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ
ಸಮಾನಾರ್ಥಕ : ಗತಿ, ದಶ, ಪರಿಸ್ಥಿತಿ, ಸ್ಥಿತಿ
ಇತರ ಭಾಷೆಗಳಿಗೆ ಅನುವಾದ :
The way something is with respect to its main attributes.
The current state of knowledge.