ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ತರಹದ ಕಾಯಿಪಲ್ಲೆ
ಉದಾಹರಣೆ : ಅವರಿಗೆ ಅವರೆಯ ಕಾಯಿಪಲ್ಲೆ ತುಂಬಾ ಇಷ್ಟ.
ಇತರ ಭಾಷೆಗಳಿಗೆ ಅನುವಾದ :हिन्दी English
एक प्रकार की फली जिसकी तरकारी बनती है।
Any of various seeds or fruits that are beans or resemble beans.
ಅರ್ಥ : ಹೆಸರಿನ ಜತೆ ಸೇರಿಸುವ ಒಂದು ಗೌರವ ಸೂಚಕ ಸಂಬೋಧನೆ ಶಬ್ಧ
ಉದಾಹರಣೆ : ದೊಡ್ಡವರ ಹೆಸರಿನ ಜತೆ ಅವರೆ ಎಂಬ ಸಂಬೋಧನೆಯನ್ನು ಬಳಸಿಕೊಂಡು ಅವರನ್ನು ಕರೆಯಬೇಕು.
ಸಮಾನಾರ್ಥಕ : ಗೌರವ ಸೂಚಕ ಸಂಬೋಧನೆ
ಇತರ ಭಾಷೆಗಳಿಗೆ ಅನುವಾದ :हिन्दी
नाम के साथ लगनेवाला एक सम्मानसूचक शब्द।
ಸ್ಥಾಪನೆ