ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಳುತ್ತಿರುವ ಅಥವಾ ಅಳುವಂತೆ ಆಗಿರುವಂತಹ ಮುಖಕ್ಕೆ ಸಂಬಂಧಿಸಿದ
ಉದಾಹರಣೆ : ಅವನ ಮಾತನ್ನು ಕೇಳಿ ಶ್ಯಾಮನ ಮುಖ ಅಳುವಂತ್ತಾಯಿತು.ಅವರ ಅಳುವ ಮುಖವನ್ನು ನೋಡಿ ನನಗೆ ಅಯ್ಯೋ ಅನ್ನಿಸಿತು.
ಇತರ ಭಾಷೆಗಳಿಗೆ ಅನುವಾದ :हिन्दी English
जो रोने को हो या देखकर ऐसा लगे कि जो अब रोने वाला हो।
Liable to weep easily.
ಸ್ಥಾಪನೆ