ಅರ್ಥ : ಯಾವುದೇ ಆಜ್ಞೆ ಅಥವಾ ಮಾತುಗಳನ್ನು ಕೇಳದೆ ಇರುವುದು ಅಥವಾ ಪಾಲಿಸದಿರುವುದು
ಉದಾಹರಣೆ :
ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ತಿರಸ್ಕಾರ ಮಾಡಬಾರದು.
ಸಮಾನಾರ್ಥಕ : ತಿರಸ್ಕಾರ
ಇತರ ಭಾಷೆಗಳಿಗೆ ಅನುವಾದ :
किसी की आज्ञा या बात न मानने की क्रिया या भाव।
बड़ों के आदेश की अवहेलना अनुचित मानी जाती है।ಅರ್ಥ : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು
ಉದಾಹರಣೆ :
ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.
ಸಮಾನಾರ್ಥಕ : ಅಸ್ವೀಕರ ಮಾಡು, ತಿರಸ್ಕರಿಸು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು
ಇತರ ಭಾಷೆಗಳಿಗೆ ಅನುವಾದ :
किसी काम या बात पर सहमति न देना।
उसने मेरी राय को अस्वीकार किया।ಅರ್ಥ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು
ಉದಾಹರಣೆ :
ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.
ಸಮಾನಾರ್ಥಕ : ಅಪಮಾನ ಮಾಡು, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು
ಇತರ ಭಾಷೆಗಳಿಗೆ ಅನುವಾದ :
किसी को उसकी विफलता पर चिढ़ाना या लज्जित करना।
बच्चे अपने हारे हुए साथियों को अँगूठा दिखा रहे हैं।