ಅರ್ಥ : ಯಾವುದನ್ನು ಉಚ್ಚಾರಣೆ ಮಾಡುತ್ತಿರುವ ಸಮಯದಲ್ಲಿ ಸ್ವರತಂತುಗಳು ಝೇಂಕರಿಸುವುದಿಲ್ಲವೋ
ಉದಾಹರಣೆ :
ಹಿಂದಿಯಲ್ಲಿ ಹದಿನಾಲ್ಕು ವ್ಯಂಜನಗಳು ಅಲ್ಪಧ್ವನಿಯುಕ್ತವಾಗಿವೆ.
ಸಮಾನಾರ್ಥಕ : ಅಲ್ಪಧ್ವನಿಯುಕ್ತ, ಅಲ್ಪಧ್ವನಿಯುಕ್ತವಾದಂತ, ಅಲ್ಪಧ್ವನಿಯುಕ್ತವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसका उच्चारण करते समय स्वरतंत्रियाँ झंकृत नहीं होती हों।
हिंदी में चौदह व्यंजन अघोष हैं।