ಅರ್ಥ : ತಪ್ಪುಹಾದಿ ತೋರಿಸಿ ಅಲೆದಾಡುವಂತೆ ಮಾಡು
ಉದಾಹರಣೆ :
ಮಕ್ಕಳು ರವಿಯನ್ನು ದಾರಿಯನ್ನು ತಪ್ಪಿಸಿದರು.
ಸಮಾನಾರ್ಥಕ : ತೊಡಕಿನಲ್ಲಿಸಿಕ್ಕಿಸು, ದಾರಿತಪ್ಪಿಸು
ಇತರ ಭಾಷೆಗಳಿಗೆ ಅನುವಾದ :
Lead someone in the wrong direction or give someone wrong directions.
The pedestrian misdirected the out-of-town driver.