ಅರ್ಥ : ಅಲೆದಾಡುವ ಕ್ರಿಯೆ
ಉದಾಹರಣೆ :
ಮನದ ಅಲೆದಾಟಕ್ಕೆ ಎಂದಿಗೂ ಕೊನೆ ಇಲ್ಲ.
ಇತರ ಭಾಷೆಗಳಿಗೆ ಅನುವಾದ :
Travelling about without any clear destination.
She followed him in his wanderings and looked after him.ಅರ್ಥ : ವ್ಯರ್ಥವಾಗಿ ಅಲ್ಲಿ ಇಲ್ಲಿ ಓಡಾಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಅವನು ಯಾವ ಕೆಲಸ ಮಾಡದೆ ಇಡೀ ದಿನ ಅಲೆದಾಡುತ್ತಿರುತ್ತಾನೆ.
ಸಮಾನಾರ್ಥಕ : ಅಲೆದಾಡುವುದು, ಓಡಾಡುವುದು, ತಿರುಗಾಡುತಲೇ ಇರುವುದು, ಸುತ್ತಾಟ
ಇತರ ಭಾಷೆಗಳಿಗೆ ಅನುವಾದ :
व्यर्थ इधर-उधर घूमने की क्रिया, अवस्था या भाव।
वह कुछ काम-धाम करने की बजाय दिन-भर आवारागर्दी करता रहता है।Travelling about without any clear destination.
She followed him in his wanderings and looked after him.