ಅರ್ಥ : ಅಲ್ಲಾಡಿಸಿದಂತಹ
ಉದಾಹರಣೆ :
ಭೂಕಂಪನದಿಂದ ಅಲುಗಾಡಿದ ಪೃಥ್ವಿಯು ಸಾವಿರಾರು ಮನೆಗಳನ್ನು ಬೀಳಿಸಿತು.
ಸಮಾನಾರ್ಥಕ : ಅಲುಗಾಡಿದ, ಅಲುಗಾಡಿದಂತ, ಅಲುಗಾಡಿದಂತಹ, ಅಲುಗಾಡಿಸಿದ, ಅಲುಗಾಡಿಸಿದಂತಹ, ಅಲ್ಲಾಡಿದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನು ಅಲ್ಲಾಡಿಸಲಾಗಿದೆಯೋ
ಉದಾಹರಣೆ :
ಗಾಳಿಯಿಂದ ಅಲುಗಾಡಿಸಿದ ಗೊಂಬೆಯಿಂದ ಹಣ್ಣುಗಳನ್ನು ಕೆಳಕ್ಕೆ ಬಿದಿತು.
ಸಮಾನಾರ್ಥಕ : ಅಲುಗಾಡಿಸಿದ, ಅಲುಗಾಡಿಸಿದಂತಹ, ಅಲುಗಿಸುವ, ಅಲುಗಿಸುವಂತ, ಅಲುಗಿಸುವಂತಹ
ಇತರ ಭಾಷೆಗಳಿಗೆ ಅನುವಾದ :