ಅರ್ಥ : ಕಾವ್ಯಾಲಂಕಾರದಿಂದ ಕೂಡಿರುವಂತಹ
ಉದಾಹರಣೆ :
ಈಗಿನ ಕಾಲದ ಕವಿಗಳು ಅಲಂಕೃತವಾದ ರಚನೆಗಳನ್ನು ಬರೆದಿದ್ದಾರೆ.
ಸಮಾನಾರ್ಥಕ : ಅಲಂಕೃತ, ಅಲಂಕೃತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಭೂಷಣಗಳಿಂದ ಅಲಂಕರಿಸಿಕೊಂಡ
ಉದಾಹರಣೆ :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
ಸಮಾನಾರ್ಥಕ : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
ಇತರ ಭಾಷೆಗಳಿಗೆ ಅನುವಾದ :