ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲಂಕರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅಲಂಕರಿಸು   ನಾಮಪದ

ಅರ್ಥ : ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ

ಉದಾಹರಣೆ : ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.

ಸಮಾನಾರ್ಥಕ : ಅಲಂಕಾರ, ಭೂಷಣ, ಶೃಂಗರಿಸು, ಶೃಂಗಾರ


ಇತರ ಭಾಷೆಗಳಿಗೆ ಅನುವಾದ :

शृंगार करने या सजाने की क्रिया।

कृष्ण द्वारा राधा के प्रसाधन के बाद काव्य समाप्त हो जाता है।
अभिमंडन, अभिमण्डन, प्रसाधन, सँवारना, सजाना

ಅಲಂಕರಿಸು   ಕ್ರಿಯಾಪದ

ಅರ್ಥ : ಸಜ್ಜುಗೊಳ್ಳು ಅಥವಾ ಅಲಂಕೃತನಾಗು

ಉದಾಹರಣೆ : ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.

ಸಮಾನಾರ್ಥಕ : ಅಲಂಕೃತನಾಗು, ಶೃಂಗರಿಸು, ಶೋಭಿತನಾಗು, ಸಜ್ಜುಗೊಳಿಸು


ಇತರ ಭಾಷೆಗಳಿಗೆ ಅನುವಾದ :

सज्जित या अलंकृत होना।

दुल्हन विवाह मंडप में जाने से पूर्व सँवरती है।
आकल्प, बनना-ठनना, शृंगार करना, सँवरना, सजना, सजना सँवरना, सजना-धजना, सजना-सँवरना

Dress up showily.

He pranked himself out in his best clothes.
prank

ಅರ್ಥ : ಯಾವುದೇ ಒಂದು ಜಾಗ ಇಲ್ಲವೇ ಮನೆಯನ್ನು ಒಪ್ಪ ಓರಣದೊಂದಿಗೆ ನೋಡಲು ಅಚ್ಚುಕಟ್ಟೆನಿಸುವಂತೆ ಸಿದ್ಧಪಡಿಸುವ ಪ್ರಕ್ರಿಯೆ

ಉದಾಹರಣೆ : ಸೋದರಸೊಸೆ ಮನೆಯನ್ನು ಚೆನ್ನಾಗಿ ಸಜ್ಜುಮಾಡಿದ್ದಾಳೆ.

ಸಮಾನಾರ್ಥಕ : ಅಣಿ ಮಾಡು, ಅಣಿ-ಮಾಡು, ಅಣಿಮಾಡು, ಅಲಂಕಾರ ಮಾಡು, ಅಲಂಕಾರ-ಮಾಡು, ಅಲಂಕಾರಮಾಡು, ಅಲಂಕೃತಗೊಳಿಸು, ಶೃಂಗಾರ ಮಾಡು, ಶೃಂಗಾರ-ಮಾಡು, ಶೃಂಗಾರಮಾಡು, ಸಜ್ಜು ಮಾಡು, ಸಜ್ಜು-ಮಾಡು, ಸಜ್ಜುಗೊಳಿಸು, ಸಜ್ಜುಮಾಡು, ಸಿಂಗರಿಸು, ಸಿಂಗಾರ ಮಾಡು, ಸಿಂಗಾರ-ಮಾಡು, ಸಿಂಗಾರಮಾಡು, ಸುಂದರಗೊಳಿಸು, ಸುಂದರವಾಗಿಸು


ಇತರ ಭಾಷೆಗಳಿಗೆ ಅನುವಾದ :

ऐसी वस्तुओं से युक्त करना कि देखने में भला और सुंदर जान पड़े (व्यक्ति या स्थान)।

नई बहू ने घर को बहुत बढ़िया सजाया है।
अलंकृत करना, माँड़ना, सँजोना, सँवारना, संजोना, सजाना, सजावट करना, सज्जित करना

Make more attractive by adding ornament, colour, etc..

Decorate the room for the party.
Beautify yourself for the special day.
adorn, beautify, decorate, embellish, grace, ornament

ಅಲಂಕರಿಸು   ಗುಣವಾಚಕ

ಅರ್ಥ : ಯಾವುದಾದರು ವಸ್ತುವಿನಿಂದ ಅಲಂಕರಿಸುವುದು

ಉದಾಹರಣೆ : ಅವರು ಮಗುವನ್ನು ಹೂಗಳಿಂದ ಶೃಂಗರಿಸಿದರು.

ಸಮಾನಾರ್ಥಕ : ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಿದ, ಶೃಂಗರಿಸಿದಂತ, ಶೃಂಗರಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

किसी चीज से सजा या सजाया हुआ।

उन्होंने शिशु को पुष्पमंडित पालने में सुला दिया।
मंडित, मण्डित, सजा हुआ, सजाया हुआ