ಅರ್ಥ : ಮೊಗ್ಗು ಹೂವಿನ ರೂಪಕ್ಕೆ ಬದಲಾಗುವುದು
ಉದಾಹರಣೆ :
ಸೂರ್ಯನ ಪ್ರಕಾಶ ಬೀಳುತ್ತಿದ್ದ ಹಾಗೆಯೇ ಅನೇಕ ಮೊಗ್ಗುಗಳು ಅರಳಿದವು.
ಸಮಾನಾರ್ಥಕ : ವಿಕಸನಹೊಂದು, ವಿಕಸಿಸು
ಇತರ ಭಾಷೆಗಳಿಗೆ ಅನುವಾದ :
कली का फूल के रूप में बदलना।
सूर्य का प्रकाश मिलते ही अनेक कलियाँ खिल गईं।