ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರಪಾರ ಕಾಣಿಸುವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಪಾರದರ್ಶಕತೆಯ ಅವಸ್ಥೆತನ್ನ ಮೂಲಕ ಆಚೆಯ ಪಕ್ಕವನ್ನು ಕಾಣಿಸುವಂತೆ ಬೆಳಕನ್ನು ಸಾಗಿಸುವ

ಉದಾಹರಣೆ : ಈ ಭವನದ ಕಿಟಕಿಗಳಿಗೆ ಹಾಕಿರುವಂತಹ ಗಾಜುಗಳ ಪಾರದರ್ಶಕತೆಯ ಕಾರಣದಿಂದ ಆಚೆ ಇರುವಂತಹ ಮನೋಹರವಾದ ದೃಶ್ಯಗಳನ್ನು ನೋಡಬಹುದಾಗಿದೆ.

ಸಮಾನಾರ್ಥಕ : ಪಾರದರ್ಶಕ, ಪಾರದರ್ಶಕತೆ


ಇತರ ಭಾಷೆಗಳಿಗೆ ಅನುವಾದ :

पारदर्शक होने की अवस्था।

इस भवन के दीवारों में लगे शीशों की पारदर्शकता के कारण बाहर का मनोरम दृश्य भी दिखाई देता है।
पारदर्शकता

The quality of being clear and transparent.

transparence, transparency, transparentness