ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಮೇರಿಕಾದ ಒಳಸಂಚು ಮೈತ್ರಿರಾಜ್ಯಗಳು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕ್ರಿಸ್ತ ಶಕ 1861ರಿಂದ 1865ರ ಸಂಧಿಕಾಲದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಒಳಸಂಚು ಮಾಡಿ ಹೊರಬಿದ್ದ, ಪ್ರಮುಖವಾಗಿ ದಕ್ಷಿಣ ರಾಜ್ಯಗಳ ಮೈತ್ರಿಕೂಟ ಮತ್ತು ಅದರ ಸೈನ್ಯ

ಉದಾಹರಣೆ : ಅಮೇರಿಕಾದ ಒಳಸಂಚು ಮೈತ್ರಿಸಂಘವು ದಕ್ಷಿಣದ ರಾಜ್ಯಗಳಾದ ಅಲಬಾಮ ಮತ್ತು ಜಾರ್ಜಿಅ-ದಂತಹ ರಾಜ್ಯಗಳನ್ನು ಒಳಗೊಂಡಿತ್ತು.

ಸಮಾನಾರ್ಥಕ : ಅಮೇರಿಕಾದ ಒಳಸಂಚು ಮೈತ್ರಿಸಂಘ, ಅಮೇರಿಕಾದ ಕನ್ಫಿಡೆರಟ್ ರಾಜ್ಯಗಳು


ಇತರ ಭಾಷೆಗಳಿಗೆ ಅನುವಾದ :

* दक्षिणी राज्य जो 1861 में अमरीका से अलग हो गए थे।

राज्यसंघ अमरीका में अलबामा, जार्जिआ आदि भी शामिल हैं।
राज्यसंघ, राज्यसंघ अमरीका, संघीय राज्य

The southern states that seceded from the United States in 1861.

confederacy, confederate states, confederate states of america, dixie, dixieland, south