ಅರ್ಥ : ಅವನು ಎಲ್ಲಾರಿಗಿಂತ ದೊಡ್ಡವ ಮತ್ತು ನಿತ್ಯ ಚೇತನ ಶಾಲಿಯು ಜಗತ್ತಿನ ಮೂಲ ಕಾರಣವಾಗಿದ್ದು ಮತ್ತು ಸತ್ಯ, ಚಿತ್ತ, ಅನಂದಮಯನೆಂದು ನಂಬುವರು
ಉದಾಹರಣೆ :
ಬ್ರಹ್ಮಹ ಒಬ್ಬನೇ.
ಸಮಾನಾರ್ಥಕ : ಚಿಂತಾಮಣಿ, ಚಿದಾನಂದ, ಧಾರುಣ, ಬ್ರಹ್ಮ, ವಿಭು, ವಿಶ್ವಭವ, ಸಚ್ಚಿದಾನಂದ
ಇತರ ಭಾಷೆಗಳಿಗೆ ಅನುವಾದ :
The supernatural being conceived as the perfect and omnipotent and omniscient originator and ruler of the universe. The object of worship in monotheistic religions.
god, supreme being