ಅರ್ಥ : ಒಡೆಯಲು ಆಗದ ಅಥವಾ ಮುರಿಯಲು ಆಗದ
ಉದಾಹರಣೆ :
ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.
ಸಮಾನಾರ್ಥಕ : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ
ಇತರ ಭಾಷೆಗಳಿಗೆ ಅನುವಾದ :