ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಭಿಮುಖವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅಭಿಮುಖವಾದಂತ   ಗುಣವಾಚಕ

ಅರ್ಥ : ನಾಲ್ಕು ಮುಖಗಳು ನಾಲ್ಕು ದಿಕ್ಕುಗಳ ಕಡೆಗಿರುವಂತಹ

ಉದಾಹರಣೆ : ಸಾರಾನಾಥದಲ್ಲಿರುವ ಅಶೋಕನ ಚಕ್ರದ ಮೇಲೆ ಅಭಿಮುಖವಾದ ನಾಲ್ಕು ಸಿಂಹಗಳಿವೆ ಅದು ಭಾರತದ ರಾಷ್ಟ್ರೀಯ ಚಿಹ್ನೆಯಾಗಿದೆ.

ಸಮಾನಾರ್ಥಕ : ಅಭಿಮುಖ, ಅಭಿಮುಖವಾದ, ಅಭಿಮುಖವಾದಂತಹ


ಇತರ ಭಾಷೆಗಳಿಗೆ ಅನುವಾದ :

वह जिसके चार मुख चारों दिशाओं की ओर रहे।

सारनाथ में स्थित अशोक के धर्मचक्र पर अभितोमुख सिंह हैं जिसे भारत ने अपना राष्ट्रीय चिह्न माना है।
अभितोमुख