ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪ್ರಸನ್ನವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಅಪ್ರಸನ್ನವಾಗು   ಕ್ರಿಯಾಪದ

ಅರ್ಥ : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ

ಉದಾಹರಣೆ : ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.

ಸಮಾನಾರ್ಥಕ : ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಜಾರಾಗು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸಿಟ್ಟಾಗು, ಸೆಟೆದು ಕೊಳ್ಳು, ಸೆಟೆದುಕೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी के काम, बात आदि से प्रसन्न न रहना।

राधा की दंभपूर्ण बातों से सभी नाराज़ हुए।
अप्रसन्न होना, खफा होना, ख़फ़ा होना, खिसिआना, खिसियाना, गुस्सा होना, नाख़ुश होना, नाखुश होना, नाराज होना, नाराज़ होना, रुष्ट होना

Give displeasure to.

displease