ಅರ್ಥ : ಯಾವುದೇ ಕಾರಣಕ್ಕೂ ಅಷ್ಟೇನು ಮುಖ್ಯವಾಗದುದು
ಉದಾಹರಣೆ :
ಆ ಕಾರ್ಯಕ್ರಮ ಅಮುಖ್ಯವಾದ ಕಾರಣ ನಾನು ಹೋಗಲಿಲ್ಲ.
ಸಮಾನಾರ್ಥಕ : ಅಮುಖ್ಯ, ಪ್ರಮುಖವಲ್ಲದ, ಮಹತ್ವವಲ್ಲದ, ಮುಖ್ಯವಲ್ಲದ
ಇತರ ಭಾಷೆಗಳಿಗೆ ಅನುವಾದ :
महत्वहीन होने की अवस्था या भाव।
महत्वहीनता के कारण समाज में उसकी कोई पूछ नहीं है।The quality of not being important or worthy of note.
unimportance