ಅರ್ಥ : ಯಾವುದನ್ನೂ ಅಪೇಕ್ಷ ಮಾಡದೆ ಇರುವಂತಹ
ಉದಾಹರಣೆ :
ಸಾದು ಸಂತರು ಅನಪೇಕ್ಷರಾಗಿರುತ್ತಾರೆ.
ಸಮಾನಾರ್ಥಕ : ಅನಪೇಕ್ಷ, ಅನಪೇಕ್ಷವಾದ, ಅನಪೇಕ್ಷವಾದಂತ, ಅನಪೇಕ್ಷವಾದಂತಹ, ಅಪೇಕ್ಷಿಸದ, ಅಪೇಕ್ಷಿಸದಂತ, ಅಪೇಕ್ಷೆಯಿಲ್ಲದ, ಅಪೇಕ್ಷೆಯಿಲ್ಲದಂತ, ಅಪೇಕ್ಷೆಯಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಪೇಕ್ಷಿಸದಂತಹ
ಉದಾಹರಣೆ :
ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.
ಸಮಾನಾರ್ಥಕ : ಅಪೇಕ್ಷಿಸದ, ಅಪೇಕ್ಷಿಸದಂತ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತ, ಕೇಳದಂತಹ
ಇತರ ಭಾಷೆಗಳಿಗೆ ಅನುವಾದ :