ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಹರಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಅಪಹರಿಸಿದ   ಗುಣವಾಚಕ

ಅರ್ಥ : ಕಳ್ಳತನಮಾಡಿದಂತಹ ಅಥವಾ ಬಲಪೂರ್ವಕವಾಗಿ ಕಿತ್ತುಕೊಂಡಂತಹ

ಉದಾಹರಣೆ : ಕಳ್ಳತನಮಾಡಿದಂತಹ ಹಣದಿಂದ ನೀನು ತುಂಬಾ ದಿನ ಸುಃಖವಾಗಿರುವುದಕ್ಕೆ ಸಾಧ್ಯವಿಲ್ಲ.

ಸಮಾನಾರ್ಥಕ : ಅಪಹರಿಸಿದಂತ, ಅಪಹರಿಸಿದಂತಹ, ಕದ್ದಂತ, ಕದ್ದಂತಹ, ಕಳ್ಳತನಮಾಡಿದ, ಕಳ್ಳತನಮಾಡಿದಂತ, ಕಳ್ಳತನಮಾಡಿದಂತಹ


ಇತರ ಭಾಷೆಗಳಿಗೆ ಅನುವಾದ :

हरण किया हुआ या बलपूर्वक लिया हुआ।

अपहृत धन से तुम्हें अधिक दिन सुख नहीं मिलेगा।
अपहारित, अपहृत, आच्छिन्न, आहृत, छीना

Wrongfully emptied or stripped of anything of value.

The robbers left the looted train.
People returned to the plundered village.
looted, pillaged, plundered, ransacked