ಅರ್ಥ : ಯಾವುದನ್ನು ಅಳತೆ ಮಾಡಲಾಗಿಲ್ಲವೋ ಅಥವಾ ಅಳೆಯಲು ಸಾಧ್ಯವಿಲ್ಲವೋ
ಉದಾಹರಣೆ :
ಸೃಷ್ಟಿಯು ಅಪರಿಮಿತವಾದ ಸಂಪತ್ತಿನ ಗಣಿಯಾಗಿದೆ.
ಸಮಾನಾರ್ಥಕ : ಅಪರಿಮಿತ, ಅಪರಿಮಿತವಾದ, ಅಪರಿಮಿತವಾದಂತ
ಇತರ ಭಾಷೆಗಳಿಗೆ ಅನುವಾದ :
Impossible to measure.
Unmeasurable reaches of outer space.